ಕಟ್ಟ ಗೋವಿಂದನಗರ ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಬ್ಯಾನರ್ ಅಳವಡಿಕೆ August 9, 2023 0 FacebookTwitterWhatsApp ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಅವರ ಕುಟುಂಬ ಮತ್ತು ನ್ಯಾಯದ ಪರದ ಹೋರಾಟಕ್ಕೆ ಕಟ್ಟ ಗೋವಿಂದ ನಗರದಲ್ಲಿ ಬ್ಯಾನರ್ ಅಳವಡಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.