ಸುಳ್ಯದ ಜನತಾ ಸ್ಟೋರ್‌ನ ಮುಂಭಾಗದ ಗ್ಲೋಬಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಕುಟ್ ಮೊಬೈಲ್‌ನಲ್ಲಿ ಸ್ವಾತಂತ್ರೋತ್ಸವದ ಸಲುವಾಗಿ ಭರ್ಜರಿ ಆಫರ್ ಆರಂಭಗೊಂಡಿದ್ದು, ಆ.೭ ರಿಂದ ಆ. ೩೧ ರವರೆಗೆ ಆಫರ್ ಸೌಲಭ್ಯ ನಡೆಯಲಿದೆ.
ಇಲ್ಲಿ ಖರೀದಿಸುವ ಎಲ್ಲ ಕಂಪೆನಿಗಳ ಮೊಬೈಲ್‌ಗಳಿಗೂ ೦ % ಬಡ್ಡಿ ಯೊಂದಿಗೆ ಎಲ್ಲಾ ಫೋನ್‌ಗಳ ಮೇಲೆ ಸಾಲ ಸೌಲಭ್ಯ, ಪ್ರತೀ ಸ್ಮಾರ್ಟ್ ಪೋನ್ ಖರೀದಿಗೆ ಏರ್ ಪೋರ್ಡ್ ಉಚಿತ. ಅಲ್ಲದೆ ಖರೀದಿಸುವ ಎಲ್ಲ ಮೊಬೈಲ್‌ಗಳ ಮೇಲೆ ಖಚಿತ ಉಡುಗೊರೆ, ಮೊಬೈ ಲ್ ಬಿಡಿ ಭಾಗಗಳಿಗೆ 5೦ ರಿಂದ 7೦% ಡಿಸ್ಕೌಂಟ್, ಎಲ್ಲಾ ಮೊಬೈಲ್‌ಗಳ ಬಿಡಿ ಭಾಗಗಳ ರಿಪೇರಿಯಲ್ಲಿ 2೦ ರಿಂದ 4೦% ಡಿಸ್ಕೌಂಟ್ ಸೌಲಭ್ಯವಿದೆ. ಎಲ್ಲಾ ಮೊಬೈಲ್‌ಗಳನ್ನು ಕ್ಲಪ್ತ ಸಮಯದಲ್ಲಿ ಸರ್ವೀಸ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಐ ಪೋನ್ ಸೇರಿದಂತೆ ಎಲ್ಲಾ ಕಂಪೆನಿಗಳ ಮೊಬೈಲ್‌ಗಳು ಸುಲಭ ಕಂತಿನ ಬಡ್ಡಿದರದಲ್ಲಿ ಲಭ್ಯ ಹಾಗೂ ಡಿಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ಸಾಲ ಸೌಲಭ್ಯವಿದೆ. ವರ್ಷದ ಎಲ್ಲಾ ಹಬ್ಬ ಹರಿದಿನಗಳಲ್ಲಿ ವಿಶೇಷ ಡಿಸ್ಕೌಂಟ್ ನಮ್ಮಲ್ಲಿ ಲಭ್ಯ ಎಂದು ಸಂಸ್ಥೆ ತಿಳಿಸಿದೆ.