ಮುರುಳ್ಯ ಹಾಲು ಸೊಸೈಟಿ ಯಲ್ಲಿ ಗಣಪತಿ ಹವನ

0

ಮುರುಳ್ಯ ಹಾಲು ಸೊಸೈಟಿ ಯಲ್ಲಿ ವೇದಾಮೂರ್ತಿ ಪ್ರಶಾಂತ್ ಪರ್ಲತ್ತಾಯರ ನೇತೃತ್ವ ದಲ್ಲಿ ಮಕರ ಸಂಕ್ರಮಣ ದಿನದಂದು ವೈದಿಕ ಕಾರ್ಯ ಕ್ರಮ ಹಾಗೂ ಗಣಪತಿ ಹವನ ನಡೆಯಿತು.


ಈ ಸಂಧರ್ಭದಲ್ಲಿ ಅಧ್ಯಕ್ಷ ಸೀತಾರಾಮ ಗೌಡ ನಾಗನಕಜೆ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ, ಮಿಲ್ಕ್ ಮಾಸ್ಟರ್, ಕಾರ್ಯದರ್ಶಿ ಅಕ್ಷತಾ ಶರತ್ ಕುಮಾರ್, ನಿರ್ದೇಶಕರುಗಳು, ಹೈನುಗಾರ ಸದಸ್ಯರು ಗ್ರಾಹಕರು ಉಪಸ್ಥಿತರಿದ್ದರು.
(ವರದಿ : ಸಂಕಪ್ಪ ಸಾಲಿಯಾನ್)