ಮರ್ಕಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಆಯ್ಕೆ‌ ಚುನಾವಣೆ

0

ಉಪಾಧ್ಯಕ್ಷರಾಗಿ ಸಂಧ್ಯಾ ಸೇವಾಜೆ ಪಾರೆಮಜಲು ಗೆಲುವು

ಮರ್ಕಂಜ ಗ್ರಾಮ ಪಂಚಾಯತ್ ಉಪಾಧ್ಯತೆಗೆ ಇಂದು‌ ಚುನಾವಣೆ ನಡೆದಿದ್ದು ಉಪಾಧ್ಯಕ್ಷರಾಗಿ ಸಂಧ್ಯಾ ಸೇವಾ ಪಾರೆಮಜಲು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷತೆ ಮೂರು ನಾಮಪತ್ರಗಳು‌ ಸಲ್ಲಿಕೆಯಾಗಿದ್ದವು. ಅದರಲ್ಲಿ ನಾಗವೇಣಿ ಶೆಟ್ಟಿ ಮಜಲು ನಾಪತ್ರ ಹಿಂಪಡೆದರೆ, ಸಂಧ್ಯಾ ಸೇವಾಜೆ ಪಾರೆಮಜಲು ಮತ್ತು ರಮತ ಕುದ್ಕುಳಿ ಅಂತಿಮವಾಗಿ ಕಣದಲ್ಲಿದ್ದರು. ಬಳಿಕ ಚುನಾವಣೆ ನಡೆದಾಗ 2 ಮತ ಪಡೆದ ರಮತ ಕುದ್ಕುಳಿಯವರು ಪರಾಭವಗೊಂಡು, 6 ಮತ ಪಡೆದ ಸಂಧ್ಯಾ ಸೇವಾಜೆ ಪಾರೆಮಜಲು‌ ಉಪಾಧ್ಯಕ್ಷರಾಗಿ ಆಯ್ಕೆಯಾದರು.‌