ನ್ಯಾಯವಾದಿ ವಹಿದಾ ಆರಿಸ್ ಕರ್ನಾಟಕ ಹೈಕೋರ್ಟ್ ಗೆ ಸರಕಾರಿ ಪ್ಲೀಡರ್ ಆಗಿ ನೇಮಕ

0

ಸುಳ್ಯ ಪೇರಡ್ಕದವರಾಗಿರುವ ನ್ಯಾಯವಾದಿ ವಹಿದಾ ಆರಿಸ್ ಕರ್ನಾಟಕ ಹೈಕೋರ್ಟ್ ಗೆ ಸರಕಾರಿ ಪ್ಲೀಡರ್ ಆಗಿ ನೇಮಕವಾಗಿದ್ದಾರೆ.

ವಹಿದಾ ಆರಿಸ್ ರವರು ಪೇರಡ್ಕ ದವರಾಗಿದ್ದು ಬೆಂಗಳೂರು ಪಾರ್ಮೇಡ್ ಕಂಪೆನಿ ಉದ್ಯೋಗಿ ಪಿ ಎಂ ಆರಿಸ್ ರವರ ಪತ್ನಿ .

ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.