ಕಳಂಜ ವಿಷ್ಣುನಗರ ಅಂಗನವಾಡಿ ಕೇಂದ್ರಕ್ಕೆ ಚಪ್ಪಲ್ ಸ್ಟ್ಯಾಂಡ್ ಕೊಡುಗೆ

0

ಕಳಂಜ ವಿಷ್ಣುನಗರ ಅಂಗನವಾಡಿ ಕೇಂದ್ರಕ್ಕೆ ಕೃಷ್ಣದಾಸ್ ಮಗುವಿನ 5ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಚಪ್ಪಲ್ ಸ್ಟ್ಯಾಂಡ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ರಂಜಿತಾ ರೈ,

ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ರೈ, ಅಂಗನವಾಡಿ ಸಹಾಯಕಿ ಕಮಲ, ಸಿ.ಹೆಚ್.ಒ ಶಿಲ್ಪಾ, ಸಿಸ್ಟರ್ ಬೇಬಿ, ಆಶಾ ಕಾರ್ಯಕರ್ತೆ ಜಯಂತಿ, ಅಂಗನವಾಡಿ ಪುಟಾಣಿಗಳು ಮತ್ತು ಪೋಷಕರು,ಊರವರು ಉಪಸ್ಥಿತರಿದ್ದರು.