ಅರಂತೋಡು ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0


ನುಸ್ರತುಲ್ ಇಸ್ಲಾಂ ಮದರಸ ಮತ್ತುಆನ್ವಾರುಲ್ ಹುಧಾ ಯಂಗಮೆನ್ಸ್ ಅಶೋಸಿಯೇಷನ್ ಆರಂತೋಡು ಇದರ ಜಂಟಿ ಆಶ್ರಯದಲ್ಲಿ 76ನೇ ಸ್ವಾತ್ರತ್ಯೋ ತ್ಸವದ ಧ್ವಜಾರೋಹಣ ವನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ರವರು ನೆರವೇರಿಸಿದರು.

ಸದರ್ ಆಫ್ರಿದ್ ಮಕ್ತುಮಿ ದುವಾ ನೆರವೇರಿಸಿದರು.ಮುಖ್ಯಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ನಾವು ದೇಶ ರಕ್ಷಣೆ ಮತ್ತು ದೇಶಪ್ರೇಮ ವನ್ನು ಬೆಳೆಸಿಕೊಳ್ಳಬೇಕು ಜೊತೆಯಲ್ಲಿ ಸೌಹಾರ್ದತೆ ಹಾಗೂ ಸಹಬಾಳ್ವೆ ಯಿಂದ ಜೀವನ ನಡೆಸಬೇಕೆಂದರು ಇನ್ನೊರ್ವ ಅತಿಥಿ ನಿವೃತ ಉಪನ್ಯಾಸಕ ಅಬ್ದುಲ್ಲ ಮಾತನಾಡಿ ನಾವು ಇತಿಹಾಸ ಪುಸ್ತಕಗಳನ್ನು ಓದಬೇಕು ಅದರಲ್ಲಿ ಸ್ಥಳೀಯ ಮುಸ್ಲಿಂ ಹೋರಾಟಗಾರರ ಹೆಸರುಗಳಿದೆ ಎಂದರು ಕಾರ್ಯಕ್ರಮದಲ್ಲಿ ಅನ್ವಾರುಲ್ ಹುಧಾ ಎಸೋಷಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಜಮಾತ್ ಕಾರ್ಯದರ್ಶಿ ಕೆ ಎಂ ಮೂಸಾನ್, ಸಹಾಯಕ ಅಧ್ಯಾಪಕ ಶಾಫಿ ಮುಸ್ಲಿಯಾರ್, ಸುಳ್ಯ ಜಮೀಯತುಲ್ ಫಲಾ ಅಧ್ಯಕ್ಷ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ನಿವೃತ ಯೋಧ ಪಸಿಲು, ಬದ್ರುದ್ದಿನ್ ಪಟೇಲ್, ನಾಸಿರುದ್ದಿನ್ ಪಟೇಲ್ ಶಂಸುದ್ದಿನ್ ಕ್ಯೂರ್, ಹಕೀಮ್ ಕೋಡಂಕೇರಿ, ಮುಜೀಬ್, ತಾಜುದ್ದಿನ್ ಅರಂತೋಡು, ಕೆ ಎಂ ಮೊಹಮ್ಮದ್,ಅಬ್ದುಲ್ ಖಾದರ್ ಪಟೇಲ್, ಜುಬೈರ್, ಎ ಹನೀಫ್, ಸೂಫಿ,ಆಶಿಕ್ ಅರಂತೋಡು, ಮುಝಮ್ಮಿಲ್ ಕುಕ್ಕುಂಬಳ, ಶಂಸುದ್ದಿನ್ ಪೆಳ್ತಡ್ಕ , ಹಮೀದ್ ಅಡೀಮಾರಾಡಕ್ಕ, ಎ ಉಮ್ಮರ್, ಮುಸ್ತಫಾ, ಮೊಯಿದು ಕುಕ್ಕುಂಬಳ, ಮೊಯಿದು ಕುಟ್ಟಿ, ಬಾತೀಶ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು.

ಮದರಸ ವಿದ್ಯಾರ್ಥಿಗಳಿಂದ ದೇಶಗೀತೆ ಹಾಡಿದರು.ಪ್ರತಿಜೆ ಭೋದಿಸಿದರು .