ಜಾನಕಿ ಪೀಚೆ ಮನೆ ನಿಧನ

0

ಪೆರಾಜೆ ಗ್ರಾಮದ ಪೀಚೆ ಮನೆ ಜಾನಕಿಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಇವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಹರಿಶ್ಚಂದ್ರ ಪೀಚೆಮನೆ, ಪುತ್ರಿಯರಾದ ನೇತ್ರಾವತಿ, ವೇದಾವತಿ ಹಾಗೂ ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.