ಕಾರು ಮತ್ತು ರಿಕ್ಷಾ ರಿಕ್ಷಾ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಾಯ
ಗೊಂಡ ಘಟನೆ ಆ.21ಸಂಜೆ ಪಂಜದಿಂದ ವರದಿಯಾಗಿದೆ.
ಪಂಜ ಪೇಟೆ ಕಡೆಗೆ ಬರುತ್ತಿದ್ದ ರಿಕ್ಷಾ
ಪ್ರಯಾಣಿಕರ ಇಳಿಸಲು ನಿಧಾನ ಗೊಳಿಸುತ್ತಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಚಾಲಕನ
ಭುಜದ ಒಳ ಭಾಗಕ್ಕೆ ಗಾಯವಾಗಿದ್ದು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ತೆರಳಿದ್ದಾರೆ.