ಸುಳ್ಯ ಸೆಂಟರ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಭಾರತ್ ಲಾಂಡ್ರಿ ಶುಭಾರಂಭ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸುಳ್ಯ ಸೆಂಟರ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಭಾರತ್ ಲಾಂಡ್ರಿ ಯು ಆ.20 ರಂದು ಶುಭಾರಂಭಗೊಂಡಿತು. ನೂತನವಾಗಿ ಶುಭಾರಂಭಗೊಂಡಿರುವ ಸಂಸ್ಥೆಯಲ್ಲಿ ಐರನ್, ಸ್ಟೀಮ್ ಐರನ್, ಲಾಂಡ್ರಿ ಹಾಗೂ ಡ್ರೈ ವಾಶ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಪಾಲುದಾರ ಪ್ರಮೋದ್ ಐವರ್ನಾಡು ತಿಳಿಸಿದರು. ಸಿಬ್ಬಂದಿ ಧನುಷ್, ಲಿತಿನ್ ರವರು ಉಪಸ್ಥಿತರಿದ್ದರು.