ಆ.29,30,31 ರಂದು ಸಂತೃಪ್ತಿಯಲ್ಲಿ ಓಣಂ ಸಧ್ಯ

0


ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿ ಬಹಳ ಅದ್ದೂರಿಯಾಗಿ ಆಚರಿಸುವ ಹಬ್ಬ ಓಣಂ ಓಣಂ ಹಬ್ಬದ ಪ್ರಯುಕ್ತ ಸುಳ್ಯದ ಶುದ್ದ ಸಸ್ಯಹಾರಿ ರೆಸ್ಟೋರೆಂಟ್ ಸಂತೃಪ್ತಿಯಲ್ಲಿ ಆ.29,30,31ರಂದು ಓಣಂ ಸಧ್ಯ ಏರ್ಪಾಡು ಮಾಡಲಾಗಿದೆ.


ಓಣಂ ಸಧ್ಯ ಸ್ಪೆಷಲ್ ಖಾಧ್ಯಗಳು ಉಪ್ಪು
,ಉಪ್ಪಿನಕಾಯಿ,ತುಪ್ಪ,ಪುಳಿಂಜಿ,ಪಲ್ಯ
,ಅವಿಲ್,ಚಿತ್ರಾನ್ನ,ಕಲಸು,ಕೂಟ್ಕರಿ,ಕಾಳಂ,ಒಲಂ,ಪಚ್ಚಡಿ,ಅರ್ಗಣೆ,ಚಟ್ನಿ,ಅನ್ನ,ಹಪ್ಪಳ,ಸಾರು,ಸಾಂಬಾರು,ಮಜ್ಜಿಗೆಹುಳಿ,ಮೆಣಸುಕಾಯಿ,ತಂಬ್ಳಿ,ತೋವೇ,ಕಿಚ್ಚಡಿ,ಬಾಳೆಹಣ್ಣು,ಪಾಯಸ,ಮಜ್ಜಿಗೆ,ಹೋಳಿಗೆ,ಚಿಪ್ಸ್ ,ಶಕ್ಕರ್ಪೆರಟಿ,
ಕೋಸಂಬರಿ,ಇಂಜಿತ್ತೈರ್ ಇವೆಲ್ಲವೂ ಓಣಂ ಸಧ್ಯದಲ್ಲಿ ದೊರೆಯುತ್ತದೆ.
ಮುಂಚಿತವಾಗಿ ಅರ್ಡರ್ ಮೂಲಕ ಪಾರ್ಸೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂತೃಪ್ತಿ ಮಾಲಕ ನವೀನ್ ಕಜೆತ್ತಡ್ಕ ತಿಳಿಸಿದ್ದಾರೆ