ಉಬರಡ್ಕ ಮಿತ್ತೂರು ಗ್ರಾಮದ ಕಂಬಳಿ ಮೂಲೆಯ ದಿ. ಮೇಲತ್ ಮಾಲಿಂಗು ನಾಯರ್ ಅವರ ಪತ್ನಿ ಶ್ರೀಮತಿ ಕಾಮಲೋನ್ ಮೀನಾಕ್ಷಿ ಅಮ್ಮ ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮಧುಸೂಧನ ನಾಯರ್, ಶಶಿಧರ ನಾಯರ್, ಗಂಗಾಧರ ನಾಯರ್, ವಿಜಯಕುಮಾರ್, ಪುತ್ರಿಯರಾದ ಸರಸ್ವತಿ, ಸರೋಜಿನಿ, ಪಾರ್ವತಿ, ವಿಜಯ ಲಕ್ಷ್ಮಿ, ಸ್ಮಿತಾ, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.