ಮಹಮ್ಮದ್ ಕಲ್ಲೋನಿ ನಿಧನ

0

ಬೆಳ್ಳಾರೆ ಕಲ್ಲೋನಿ ನಿವಾಸಿ ಹಿರಿಯ ಅಟೋಚಾಲಕ ಮಹಮ್ಮದ್ (ನಸೀಬ್ ಅಟೋ) ರವರು ಅಲ್ಪಕಾಲದ ಅಸೌಖ್ಯದಿಂದ ಆ.27 ರಂದು ನಿಧನರಾದರು.
ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.