ಆದಿ ದ್ರಾವಿಡ ಯುವ ವೇದಿಕೆ ರಿ. ದ. ಕ. ಇದರ ಮಹಿಳಾ ತಾಲೂಕು ಸಮಿತಿ ಅಧ್ಯಕ್ಷರಾಗಿ ಸವಿತ ನಾವೂರು, ಕಾರ್ಯದರ್ಶಿಯಾಗಿ ಶ್ವೇತ ಮಂಡೆಕೋಲು ಆಯ್ಕೆಯಾದರು. ಈ ಸಂದರ್ಭದಲ್ಲಿ ಯುವ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ತಾಲೂಕಿನ ಇನ್ನಿತರರು ಹಾಜರಿದ್ದರು.