ಕರೋಡಿ ಗೋಪಾಲಕೃಷ್ಣರ ಮನೆಗೆ ಅರುಣ್ ಕುಮಾರ್ ‌ಪುತ್ತಿಲ ಭೇಟಿ

0

ಸಂಘಟನೆಯ ಹಿರಿಯರು‌ ಹಾಗೂ ಹಿರಿಯ ಗುತ್ತಿಗೆದಾರ ಗೋಪಾಲಕೃಷ್ಣ ‌ಕರೋಡಿಯವರ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ, ಗೋಪಾಲಕೃಷ್ಣ ರ ಆರೋಗ್ಯ ವಿಚಾರಿಸಿದರು.