ವರುಣ್ ಕಾಳಮನೆ ಮೃತ್ಯು

0

ಜಾಲ್ಸುರು ಗ್ರಾಮದ ಕಾಳಮ್ಮನೆ
ವರುಣ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ
ಸೆ. 2 ರಂದು ರಾತ್ರಿ ಮೃತಪಟ್ಟಿದ್ದಾರೆ.

ಅವರಿಗೆ 15 ವರ್ಷ ವಯಸ್ಸಾಗಿತ್ತು.

ಮೃತರು ತಂದೆ ಶೇಖರ ಕಾಳಮನೆ, ತಾಯಿ ಸುರೇಖಾ ಶೇಖರ್, ಸಹೋದರ ಜೀವನ್, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.