ರಚನಾ ಮಹೇಶ್ ಜೋಗಿ
ನನ್ನ ಬದುಕಿನ ಅತ್ಯಂತ ಪ್ರೀತಿಯ ಶಿಕ್ಷಕರೆಂದರೆ ದೀಪಿಕಾ ಮೇಡಂ ನನ್ನ ಪ್ರಾಥಮಿಕ ಹಂತದ ವಿದ್ಯಾಭ್ಯಾಸದಿಂದ ಪ್ರಾರಂಭವಾಗಿ ಕಾನೂನು ಶಿಕ್ಷಣ ಪಡೆಯುವಲ್ಲಿವರೆಗೆ ನೆಚ್ಚಿನ ಶಿಕ್ಷಕರಲ್ಲಿ ಇವರೊಬ್ಬರು. ನನ್ನ ಜೀವನದಲ್ಲಿ ಬಂದಂತಹ ಪ್ರತಿಯೊಬ್ಬ ಶಿಕ್ಷಕರು ಬಹಳ ಪ್ರೀತಿ ಪಾತ್ರರಾದವರೆ ಆದರೆ ದೀಪಿಕಾ ಮೇಡಂಗೆ ಒಂದು ವಿಶೇಷವಾದ
ಸ್ಥಾನವನ್ನು ನೀಡಿದ್ದೇನೆ. ಇವರ ಕೆಲವೊಂದು ಮಾತುಗಳು ನನ್ನ ಜೀವನದಲ್ಲಿ ಬಹಳ ಪ್ರಭಾವ ಬೀರಿದೆ, ಇವರು ವಿದ್ಯಾರ್ಥಿಗಳ ಜೊತೆಗೆ ಸ್ನೇಹಿತರಂತೆ ಇರುತ್ತಿದ್ದರು.
ರಚನಾ ಮಹೇಶ್ ಜೋಗಿ
ವಕೀಲರು
ಮಂಗಳೂರು