ಸುಳ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು ಕೊರತೆ ನಿವಾರಣಾ ಸಭೆಯು ಸೆ.7 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆ.11 ಗಂಟೆ ತಹಶೀಲ್ದಾರ್ ರ ನಡೆಯಲಿದೆ ಎಂದು ಸಮಾಜಕಲ್ಯಾಣ ಧಿಕಾರಿಗಳು ತಿಳಿಸಿದ್ದಾರೆ.