ಶ್ರೀಕೃಷ್ಣ ಜನ್ಮಾಷ್ಟಮಿಗೆ ಸುದ್ದಿ ವಿಶೇಷ

0

ಮುದ್ದು ಕೃಷ್ಣ ವೇಷದಲ್ಲಿ ಕಂಗೊಳಿಸಿದ ಚಿಣ್ಣರು

ಕೃಷ್ಣ ವೇಷ ಫೊಟೋ ಸ್ಪರ್ಧೆಯ ಫಲಿತಾಂಶದ ಭಾವ ಚಿತ್ರಗಳು ಇಲ್ಲಿವೆ…

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸುದ್ದಿ ನಡೆಸಿದ ಮುದ್ದು ಕೃಷ್ಣ ಫೊಟೋ ಸ್ಪರ್ಧೆಯಲ್ಲಿ ಬಹುಮಾನಿತವಾದ ಮತ್ತು ಅಂತಿಮ ಸುತ್ತಿನ ಆಯ್ಕೆಗೆ ಬಂದ ಫೊಟೋಗಳು ಇಲ್ಲಿವೆ.

ಸ್ಪರ್ಧೆಗೆ ಬಂದ ಉಳಿದ ಎಲ್ಲ ಫೊಟೋಗಳು ಮುಂದಿನ ವಾರ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ.