ಕಳಂಜ ಗ್ರಾ.ಪಂ ನಲ್ಲಿ ಜಮಾ ಬಂದಿ

0

ಕಳಂಜ ಗ್ರಾ.ಪಂ ನಲ್ಲಿ ಜಮಾಬಂದಿ ಕಾರ್ಯಕ್ರಮ ಸೆ. 6 ರಂದು ನಡೆಯಿತು.

ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಸುಹಾನ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷೆ ಪ್ರೇಮಲತಾ ಉಪಸ್ಥಿತರಿದ್ದರು. ಪಿ.ಡಿ.ಒ. ಗೀತಾ, ಕಾರ್ಯದರ್ಶಿ ಪದ್ಮಯ್ಯ ವೇದಿಕೆಯಲ್ಲಿದ್ದರು.