ಉಬರಡ್ಕ ಮಿತ್ತೂರು ಗ್ರಾಮದ ಅನುಗ್ರಹ ನಿಲಯದ ಕೆನಟ್ಟುಂಕರ ಚಂದು ನಾಯರ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶಾರದಾ, ಪುತ್ರರಾದ ಚಂದ್ರಶೇಖರ ನಾಯರ್, ಕರುಣಾಕರ ನಾಯರ್, ಶ್ರೀಮತಿ ಲೀಲಾವತಿ, ಶ್ರೀಮತಿ ಬೇಬಿ, ಶ್ರೀಮತಿ ಶೋಭಾ ಮತ್ತು ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.