ಪಂಜ: ಆರೋಗ್ಯ ತಪಾಸಣಾ ಶಿಬಿರ

0


ಆರೋಗ್ಯ ಮತ್ತು ಕ್ಷೇಮ ಕೇಂದ್ರ ಉಪೇಂದ್ರ ದಕ್ಷಿಣ ಕನ್ನಡ ಜಿಲ್ಲೆ, ಗ್ರಾಮ ಪಂಚಾಯತ್ ಪಂಜ, ಆರೋಗ್ಯ ಇಲಾಖೆ ಪಂಜ
ಇದರ ವತಿಯಿಂದ ಉಚಿತ ಅಸಾಂಕ್ರಾಮಿಕ ರೋಗಗಳ
ಆರೋಗ್ಯ ತಪಾಸಣಾ ಶಿಬಿರ ಸೆ.15 ರಂದು ಪಂಜ ಗ್ರಾಮ ಪಂಚಾಯತ್ ಯಲ್ಲಿ ಜರುಗಿತು.