ಸೋಮಯ್ಯ ನಾಯ್ಕ ಗುಂಡಿ ನಿಧನ

0

ಮರ್ಕಂಜ ಗ್ರಾಮದ ಗುಂಡಿ ಸೋಮಯ್ಯ ನಾಯ್ಕರವರು ಇಂದು (ಸೆ. 21) ರಂದು ನಿಧನರಾದರು. ಇವರಿಗೆ ಅಂದಾಜು 70 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಲಲಿತಾ, ಪುತ್ರ ಮೋಹನ್, ಪುತ್ರಿಯರಾದ ಶ್ರೀಮತಿ ಸುನಿತಾ, ಶ್ರೀಮತಿ ಅನಿತಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.