ಸೆ. 24 ರಂದು ಕಲ್ಮಡ್ಕದಲ್ಲಿ ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ‘ಭಜನಾ ಸಮರ್ಥ 2023’

0

ಕಲ್ಮಡ್ಕ: ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಭಜನಾ ಸಮರ್ಥ ವು ಸೆ.೨೪ರಂದು ಶ್ರೀ ರಾಮ ಮಂದಿರ ರಾಮನಗರ ಕಲ್ಮಡ್ಕದಲ್ಲಿ ನಡೆಯಲಿದೆ .
ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ . ಹೆಚ್ಚಿನ ಸಂಖ್ಯೆಯಲ್ಲಿ ಭಜಕರು , ಗ್ರಾಮಸ್ಥರು, ಪರವೂರಿನವರು ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿಕೊ0ಡಿದ್ದಾರೆ