ಸುಳ್ಯದ ಆರ್ಕುಟ್‌ ಮೊಬೈಲ್ ನಲ್ಲಿ ಐ ಫೋನ್ 15 ಸೀರೀಸ್ ಸ್ಮಾರ್ಟ್‌ಫೋನ್ ಬಿಡುಗಡೆ

0

ಪ್ರತಿಷ್ಠಿತ ಆ್ಯಪಲ್ ಕಂಪನಿ ಅಧಿಕೃತವಾಗಿ ಸ್ಮಾರ್ಟ್ ಫೋನ್ ಐ ಫೋನ್ 15 ಸೀರೀಸ್ ನ್ನು ಬಿಡುಗಡೆ ಮಾಡಿದ್ದು, ಸುಳ್ಯ ಗಾಂಧಿನಗರದಲ್ಲಿರುವ ಆರ್ಕುಟ್ ಮೊಬೈಲ್ ನಲ್ಲಿ ಇಂದು ಬಿಡುಗಡೆಗೊಳಿಸಲಾಯಿತು.

ಪ್ರಥಮ ಗ್ರಾಹಕರಾಗಿ ರಘು ಸಿ.ಕೆ.ಕೆರೆಮೂಲೆ ಮೊಬೈಲ್ ಖರೀದಿಸಿದರು.


ಈ ಸಂದರ್ಭದಲ್ಲಿ ಸುಳ್ಯದ ಉದ್ಯಮಿಗಳಾದ ಹರೀಶ್ ಕಾಮತ್ ಮತ್ತು ಹೇಮಂತ್ ಕಾಮತ್, ಶರೀಫ್ ಮೇನಾಲ,ಝಿಯಾದ್ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಲ್ಲಿ ಐ ಪೋನ್ ಮತ್ತು ಎಲ್ಲಾ ತರಹದ ಸ್ಮಾರ್ಟ್ ಫೋನ್ ಗಳಿಗೆ 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.