ಸರಳಿಕುಂಜ: ಶ್ರೀ ಗುರು ಗಣಪತಿ ಭಜನಾ ಮಂಡಳಿ ಮಹಾಸಭೆ

0

ಅರಂಬೂರಿನ ಸರಳಿಕುಂಜ ಧರ್ಮಾರಣ್ಯ ಶ್ರೀ ಗುರು ಗಣಪತಿ ಭಕ್ತಾ ಭಜನಾ ಮಂಡಳಿಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ವಿಜಯ ಸರಳಿಕುಂಜ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ 2023- 24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಜಗದೀಶ್ ಸರಳಿಕುಂಜ, ಅಧ್ಯಕ್ಷರಾಗಿ ಗಣೇಶ್ ಬೆಳ್ಳಿಪ್ಪಾಡಿ, ಕಾರ್ಯದರ್ಶಿಯಾಗಿ ಸುರೇಶ್ ಪರಿವಾರಕಾನ, ಕೋಶಾಧಿಕಾರಿಯಾಗಿ ಜಯ ಸರಳಿಕುಂಜ ಇವರನ್ನು ಆಯ್ಕೆ ಮಾಡಲಾಯಿತು.