ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಗಾಂಧಿ ಜಯಂತಿ ಆಚರಣೆ

0


ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ನಮ್ಮ ದೇಶದ ಮಹಾಪಿತ ಶ್ರೀ ಗಾಂಧೀಜಿಯವರ ೧೫೪ನೇ ಜನ್ಮ ದಿನವನ್ನು ಶಾಲೆ ಮತ್ತು ಶಾಲೆಯ ಪರಿಸರವನ್ನು ಸ್ವಚ್ಚವಾಗಿಡಲು ಕಾರಣರಾದ ಶಾಲೆಯ ಆಯಾರವರನ್ನು ಮಕ್ಕಳು ಹೂ ಗುಚ್ಚ ನೀಡಿ ಅಭಿನಂದಿಸುವುದರ ಮೂಲಕ ಆಚರಿಸಲಾಯಿತು.
ಗಾಂಧೀಜಿಯವರು ಕರಕುಶಲ ವಸ್ತುಗಳ ಮೂಲಕ ಶಿಕ್ಷಣದ ಕಲ್ಪನೆಯು ಜೀವನದ ಚಟುವಟಿಕೆಗಳನ್ನು ವ್ಯಾಪಿಸುವಂತೆ ವಿದ್ಯಾರ್ಥಿಗಳು ಗಾಂಧೀಜಿಯವರ ತತ್ವಗಳನ್ನು ಹೋಲುವ ಮಾದರಿ ಹಾಗೂ ಚರಕ ಮಾದರಿಗಳನ್ನು ಪ್ರದರ್ಶಿಸಿದರು.