ಕೊಡಗು ಸಂಪಾಜೆ ಗ್ರಾಮದ ಕುಂಬಾಡಿಮನೆ ಹುಕ್ರಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಗಿರಿಜ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.4ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕೆ.ಎಚ್. ಪುರುಷೋತ್ತಮ, ಕೆ.ಎಚ್. ಮನಮೋಹನ, ಕೆ.ಎಚ್. ಬಾಲಕೃಷ್ಣ, ಪುತ್ರಿ ಕೆ.ಎಚ್. ಭಾಗೀರಥಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.