ಬಾಬು ಶಾಂತಿನಗರ ನಿಧನ

0

ಸುಳ್ಯ ಶಾಂತಿನಗರ ನಿವಾಸಿ ಬಾಬು (೭೨ ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ.೦೮ರಂದು ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ ಸುಂದರಿ, ಪುತ್ರರಾದ ಚಂದ್ರ, ಭಾಸ್ಕರ, ವಿಠಲ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.