ನಾರ್ಣಕಜೆ: ವಿದ್ಯುತ್ ಲೈನ್ ಗೆ ಮರದ ಕೊಂಬೆ ಬಿದ್ದು ಮುರಿದ ವಿದ್ಯುತ್ ಕಂಬ – ಸಂಚಾರ ಅಸ್ತವ್ಯಸ್ತ

0

ನಿನ್ನೆ ಸಂಜೆಯ ವೇಳೆಗೆ ಸುರಿದ ಗಾಳಿ ಮಳೆಗೆ ಸೋಣಂಗೇರಿ ಗುತ್ತಿಗಾರು ರಸ್ತೆಯ ನಾರ್ಣಕಜೆ ಎಂಬಲ್ಲಿ ಮರದ ಕೊಂಬೆಯೊಂದು ವಿದ್ಯುತ್ ಲೈನ್ ನ ಮೇಲೆ ಬಿದ್ದು ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ವರದಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಲೈನ್ ಮ್ಯಾನ್ ದಂಡೇಶ್ ರವರು ಸ್ಥಳೀಯರ ಹಾಗೂ ವಾಹನ ಚಾಲಕರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಟ್ಟರು.