ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ. 14ರಿಂದ ಆರಂಭಗೊಂಡಿದೆ.


ಸಂಜೆ ರಂಗ ಪೂಜೆ ಸೇವೆಯ ರಂಗ ಪೂಜೆ ಶ್ರೀದೇವಿಗೆ ವಿವಿಧ ಸೇವಾದಿ ಪೂಜೆಗಳು ನಡೆಯಿತು.


ಸಂಜೆ ಎಣ್ಮೂರು ಓಂಕಾರ ಭಜನಾ ಮಂಡಳಿ ಮತ್ತು ಸ್ಥಳೀಯ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮುರುಳ್ಯ ಶಾಂತಿನಗರ ಶಾಲೆ ಮತ್ತು ಅಲೆಕ್ಕಾಡಿ ಮುರುಳ್ಯ ಶಾಲಾ ಮಕ್ಕಳಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.