ಸುಬ್ರಹ್ಮಣ್ಯ ಗ್ರಾಮದ ದಿl ಅಣ್ಣೋಜಿ ರಾವ್ ರ ಪುತ್ರ, ಪಂಚಾಯತ್ ಮಾಜಿ ಸದಸ್ಯ , ಪ್ರಭಾಕರ ಕುಮಾರಧಾರ ಅ.17ರಂದು ರಾತ್ರಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಸೀತಾ, ಪತ್ನಿ ನಳಿನಾಕ್ಷಿ, ಮಕ್ಕಳಾದ ಯಶಸ್ವಿನಿ, ಭರತೇಶ ಹಾಗೂ ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.