ಪುತ್ತೂರು ಬೆಟ್ಟಂಪಾಡಿ ಇರ್ದೆ ನಿವಾಸಿ, ಪ್ರಸ್ತುತ ಸುಳ್ಯ ಕೇರ್ಪಳ – ಕುರುಂಜಿಭಾಗ್ ನಲ್ಲಿ ವಾಸವಿರುವ ಮೋನಪ್ಪ ಪೂಜಾರಿ ಎಂಬವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಶೀಲ, ಪುತ್ರ ಪ್ರಶಾಂತ್, ಪುತ್ರಿ ಪ್ರತಿಕಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.