ಸುಳ್ಯದ ರಥಬೀದಿಯ ಭಗವತಿ ಹಾರ್ಡ್‌ವೇರ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ರಥಬೀದಿಯ ಕೌಸ್ತುಭ ಆರ್ಕೇಡ್ ನಲ್ಲಿರುವ ರಮೇಶ್ ಶೆಟ್ಟಿ ಮಾಲಕತ್ವದ ಶ್ರೀ ಭಗವತಿ ಹಾರ್ಡ್ ವೇರ್ಸ್ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮ ಅ.21 ರಂದು ನೆರವೇರಿತು.
ಅರ್ಚಕರ ನೇತೃತ್ವದಲ್ಲಿ ಸಂಸ್ಥೆಯ ಯಂತ್ರೋಪ ಕರಣಗಳಿಗೆ ಮತ್ತು ವಾಹನಗಳಿಗೆ ಪೂಜೆಯು ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಹಾಗೂ ಬಂಧು ಮಿತ್ರರು ಮತ್ತು ನೌಕರ ವೃಂದದವರು ಭಾಗವಹಿಸಿದರು.