ಲಲಿತಾ ಗುಡ್ಡನಮನೆ ನಿಧನ October 22, 2023 0 FacebookTwitterWhatsApp ಕಲ್ಮಕಾರು ಗುಡ್ಡನಮನೆಯದಿ.ಚಿನ್ನಪ್ಪ ಗೌಡರ ಪತ್ನಿ ಶ್ರೀಮತಿ ಲಲಿತಾ ಗುಡ್ಡನಮನೆಯವರು ಅಲ್ಪ ಕಾಲದ ಅಸೌಖ್ಯದಿಂದ ಅ. 22 ರಂದು ಸ್ವಗ್ರಹದಲ್ಲಿ ನಿಧನರಾದರು. ಮೃತರು ಪುತ್ರರಾದ ಚೇತನ್, ನಯನಕುಮಾರ, ಸೊಸೆ ಪ್ರಿಯ, ಮೊಮ್ಮಗ, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.