ಗುತ್ತಿಗಾರು ಗ್ರಾಮದ ಮೊಗ್ರ ಮೇಲೆಮನೆ ಮೇದಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಅ.24ರಂದು ನಿಧನರಾದರು.
ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸತ್ಯನಾರಾಯಣ, ಬಾಲಕೃಷ್ಣ, ರಾಮಚಂದ್ರ, ಪುತ್ರಿಯರಾದ
ಸುಗುಣ ಮಾಧವ ಗೌಡ ಮಲ್ಕಜೆ, ನೇತ್ರಾವತಿ ಸದಾಶಿವ ಕುಕ್ಕುಜೆ ಪೈಲಾರ್, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.