ಸುಬ್ರಹ್ಮಣ್ಯ: ಸೇನಾನಿ ರೆಸಿಡೆನ್ಸಿ ಮಾಲಕ ಕಿಟ್ಟಣ್ಣ ರೈ ನಿಧನ

0

ಸುಬ್ರಹ್ಮಣ್ಯದ ದೋಣಿಮಕ್ಕಿಯ ನಿವಾಸಿ ಸೇನಾನಿ ರೆಸಿಡೆನ್ಸಿ ಮಾಲಕ, ನಿವೃತ್ತ ಕೆ.ಎಸ್. ಆರ್.ಟಿ.ಸಿ ಚಾಲಕ ಕಿಟ್ಟಣ್ಣ ರೈ ಅ.23 ರಂದು ತಡರಾತ್ರಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಲಲಿತಾ, ಮಕ್ಕಳಾದ ಪ್ರಸಾದ್ ರೈ, ಪ್ರವೀಣ್ ರೈ, ಪ್ರತೀಕ್ ರೈ , ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.