ಸವಣೂರು ಸ್ನೇಹ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧ ಪೂಜೆ

0

ಸವಣೂರಿನ ಬಸದಿ ಕಾಂಪ್ಲೆಕ್ಸ್ ನಲ್ಲಿರುವ ಸ್ನೇಹ ಇಲೆಕ್ಟ್ರಿಕಲ್ಸ್ ನಲ್ಲಿ ಅ‌ 20ರಂದು ಆಯಧ ಪೂಜೆ ನಡೆಯಿತು.

ಸಂಸ್ಥೆಯ ಧನರಾಜ್ ಸೇರಿದಂತೆ ಸಿಬ್ಬಂದಿಗಳು, ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.