ಅರ್ಗುಡಿ ವಿಶ್ವನಾಥ ರೈಯವರ ಮನೆಯಲ್ಲಿ ವಾಹನಪೂಜೆ

0

ಬಳ್ಪ ಗ್ರಾಮದ ಅರ್ಗುಡಿ ವಿಶ್ವನಾಥ ರೈಯವರ ಮನೆಯಲ್ಲಿ ವಾಹನ ಪೂಜೆ ಅ. 22ರಂದು ನಡೆಯಿತು. ಮನೆಯ ಹಿರಿಯರಾದ ವಿಶ್ವನಾಥ ರೈ ಅರ್ಗುಡಿ, ಪ್ರಣಾಮ್ ರೈ, ದೀಕ್ಷಾ, ಉದಯ್, ಅಭಿ, ಶಾಂಭವಿ ರೈ, ಪ್ರದೀಪ್, ದಯಾನಂದ, ಶಿಲ್ಪಾ ರೈ, ಇಶಾನಿ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.