ಬೆಳ್ಳಿಪ್ಪಾಡಿ ಕೃಷ್ಣಪ್ಪ ‌ಗೌಡ ನಿಧನ

0

ಪೆರಾಜೆ ಗ್ರಾಮದ ಬೆಳ್ಳಿಪ್ಪಾಡಿ ಮನೆ ಕೃಷ್ಣಪ್ಪ ಗೌಡರು ಅ.28 ರಂದು‌ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಕೃಷಿಕರಾಗಿದ್ದ ಇವರು ಬೆಳ್ಳಿಪ್ಪಾಡಿ ದೇವರಗುಂಡ ತರವಾಡು ಯಜಮಾನರಾಗಿದ್ದರು.
ಮೃತರು ಮಗ ಭರತ್,ದಯಾನಂದ ಮಗಳು ಬೇಬಿ, ಅಳಿಯ ಸೊಸೆಯಂದಿರು ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.