ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

0

ಬಾಲಕರ ವಿಭಾಗ ರೋಟರಿ, ಬಾಲಕಿಯರ ವಿಭಾಗ ಎನ್.ಎಂ.ಪಿ.ಯು.ಸಿ ಅರಂತೋಡು ಗೆ ತಂಡ‌ ಪ್ರಶಸ್ತಿ

ಸುಳ್ಯ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ನ.3 ರಂದು ನಡೆದಿದೆ.

ಬಾಲಕರ ವಿಭಾಗ ರೋಟರಿ ಪಿ.ಯು ಕಾಲೇಜು ಹಾಗೂ ಬಾಲಕಿಯರ ವಿಭಾಗದಲ್ಲಿ ಎನ್.ಎಂ.ಪಿ.ಯು.ಸಿ ಅರಂತೋಡು ಪ್ರಥಮ ತಂಡ ಪ್ರಶಸ್ತಿ ಪಡೆದಿರುವುದಾಗಿ ತಿಳಿದು ಬಂದಿದೆ.