ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ಶೀನಪ್ಪ ಗೌಡರ ಪತ್ನಿ ಶ್ರೀಮತಿ ಲಿಂಗಮ್ಮ ರವರು ನ.5 ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ 75 ವರುಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರರಾದ ಬಾಲಕೃಷ್ಣ, ಸತೀಶ್, ವಸಂತ ಪುತ್ರಿ ಶ್ರೀಮತಿ ವಿದ್ಯಾ ಗುಡ್ಡಪ್ಪ ಗೌಡ ಕಾಯರ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.