ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ ಅಧ್ಯಕ್ಷರಾಗಿ ಮಹೇಶ್ ಸೂಂತಾರು, ಕಾರ್ಯದರ್ಶಿಯಾಗಿ ಜಯಂತ್ ಸಂಪ್ಯಾಡಿ ಆಯ್ಕೆಯಾಗಿದ್ದಾರೆ. ಖಜಾoಜಿಯಾಗಿ ಶಿವಪ್ರಸಾದ್ ವಿಷ್ಣುಮಂಗಿಲ,
ಗೌರವಾಧ್ಯಕ್ಷರಾಗಿ ವಿಜಯ್ ಕುಮಾರ್ ಕಾಂಜಿ
ಉಪಾಧ್ಯಕ್ಷರಾಗಿ ಪ್ರಶಾಂತ್ ಕಾರ್ಜ ಮತ್ತು ವಿನೋದ್ ನಡುಮನೆ
ಜತೆ ಕಾರ್ಯದರ್ಶಿಗಳಾಗಿ ರಮೇಶ್ ಬೀದಿಗುಡ್ಡೆ ಮತ್ತು ರೋಹಿತ್ ಬೀದಿಗುಡ್ಡೆ,
ಕ್ರೀಡಾ ಕಾರ್ಯದರ್ಶಿಗಳಾಗಿ ದೇವಿಪ್ರಸಾದ್ ನಡುಮನೆ ಮತ್ತು ದೇವರಾಜ್ ಕೊಟಾರಿ
ಆಯ್ಕೆಯಾಗಿದ್ದಾರೆ.