ಕಲ್ಮಕಾರು ಶಾಲೆಯಲ್ಲಿ ಶ್ರಮದಾನ

0

ಸ .ಉ .ಹಿ. ಪ್ರಾ. ಶಾಲೆ ಕಲ್ಮಕಾರು ಇಲ್ಲಿ ಅ.4 ರಂದು ಶ್ರಮದಾನ ನಡೆಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾದ ಶಿವಾನಂದ ಬಿಳಿಮಲೆ, ಉಪಾಧ್ಯಕ್ಷ ರು , ಸದಸ್ಯರು ಹಾಗೂ ಪೋಷಕರು ಭಾಗ ವಹಿಸಿದ್ದರು.