ಸುಳ್ಯದ ಅರಂಬೂರಿನ ಭಾರದ್ವಾಜ್ ಆಶ್ರಮದ ನಿವಾಸಿ, ಭಾರದ್ವಾಜ್ ಸಹೋದರರಲ್ಲಿ ಹಿರಿಯರಾದ ಗಣೇಶ್ ಭಾರದ್ವಾಜ್ ರವರು ಇಂದು ಪೂರ್ವಾಹ್ನ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಕೃಷಿಕರಾಗಿದ್ದ ಅವರು ಪತ್ನಿ ಶ್ರೀಮತಿ ವನಮಾಲ, ಪುತ್ರಿಯರಾದ ಪೂರ್ಣಿಮಾ, ಶ್ರೀಮತಿ ಅರ್ಪಣಾ ಹಾಗೂ ಪುತ್ರ ಪುತ್ರ ಅಮಿತ್ ಭಾರದ್ವಾಜ್ ರನ್ನು ಹಾಗೂ ಸಹೋದರರನ್ನು ಅಗಲಿದ್ದಾರೆ.