ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಬೆಳ್ಳಾರೆ ಕೆಪಿಎಸ್ ನ ತನ್ವಿ ಎ

0

ಮೂಡಬಿದರೆಯಲ್ಲಿ ನಡೆದ ದ.ಕ. ಜಿಲ್ಲಾಮಟ್ಟದ ಕ್ರೀಡಾಕೂಟದ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಬೆಳ್ಳಾರೆಯ ವಿದ್ಯಾರ್ಥಿಯಾದ ತನ್ವಿ ಎ ಎತ್ತರ ಜಿಗಿತ ದ್ವಿತೀಯ, 80ಮೀ ಹರ್ಡಲ್ಸ್ ದ್ವಿತೀಯ, ಉದ್ದ ಜಿಗಿತ ತೃತೀಯ ಸ್ಥಾನ ಪಡೆದು ಕ್ರೀಡಾಸಾಧನೆ ಮಾಡಿರುತ್ತಾರೆ.