ಬೆಳ್ಳಾರೆ: ವಿನಾಯಕ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಂಪರ್ ಕೊಡುಗೆ

0

ಬೆಳ್ಳಾರೆ ಮುಖ್ಯ ರಸ್ತೆಯಲ್ಲಿರುವ ವಿನಾಯಕ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೋಡುಗಳಿವೆ. ರೂ. 3000/- ಮೇಲ್ಪಟ್ಟ ಖರೀದಿಗೆ ಸ್ಕ್ರಾಚ್ ಕಾರ್ಡ್ ಸಿಗಲಿದ್ದು, ಖಚಿತ ಉಡುಗೊರೆಗಳು ದೊರೆಯಲಿದೆ. ರೂ. 2000/- ಮೇಲ್ಪಟ್ಟ ಖರೀದಿಗೆ ಗಿಫ್ಟ್ ಕೂಪನ್ ದೊರೆಯಲಿದೆ.

ಎಕ್ಸ್ ಚೇಂಜ್ ಆಫರ್, ಸ್ಪೆಷಲ್ ಡಿಸ್ಕೌಂಟ್, ಕಾಂಬೋ ಆಫರ್ ಜೊತೆಯಲ್ಲಿ ಗ್ರಾಹಕರ ಮನ ಒಪ್ಪುವ ಪೀಠೋಪಕರಣಗಳು, ಇನ್ನಿತರ ಗೃಹೋಪಯೋಗಿ ಸಾಮಾಗ್ರಿಗಳ ಹೇರಳ ಸಂಗ್ರಹವಿದೆ.. 0% ಬಡ್ಡಿ ದರದಲ್ಲಿ ಸುಲಭ ಕಂತುಗಳ ಸಾಲ ಸೌಲಭ್ಯವನ್ನು ನೀಡಲಾಗುವುದೆಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.