ಬೆಳ್ಳಾರೆ ಪ್ರಸಾದ್ ಟೆಕ್ಸ್ಟ್ ಟೈಲ್ಸ್ ನಲ್ಲಿ ದೀಪಾವಳಿ ಭರ್ಜರಿ ಡಿಸ್ಕೌಂಟ್ ಸೇಲ್

0

ಮದುವೆ ಜವುಳಿಗಳ ಹೆಸರಾಂತ ಮಳಿಗೆ

ಒಂದೇ ಸೂರಿನಡಿ ಖ್ಯಾತ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವುಳಿ ಮಳಿಗೆಯೆಂದು ಸುಳ್ಯ ತಾಲೂಕಿನಲ್ಲೇ ಪ್ರಸಿದ್ಧಿ ಪಡೆದಿರುವ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರಕಡಿತ ಮಾರಾಟ ನಡೆಯುತ್ತಿದೆ. ಸಂಸ್ಥೆಯಲ್ಲಿ ನೂತನ ಶೈಲಿಯ ಮದುವೆ ಸೀರೆಗಳು, ಫ್ಯಾನ್ಸಿ ಸೀರೆ ಮತ್ತು ಮಹಿಳೆಯರು ಇಷ್ಟಪಡುವ ಕಾಂಚಿ ಸೀರೆ, ಟಿಶ್ಯೂ ಸೀರೆ, ಸಾಪ್ಟ್ ಸಿಲ್ಕ್, ಕಾಟನ್ ಸೀರೆ, ಬಾರ್ಡರ್ ಸೀರೆ, ಹೊಚ್ಚ ಹೊಸ ಸಂಗ್ರಹವಿದ್ದು, ಆಧುನಿಕ ವಿನ್ಯಾಸದ ಗಾಗ್ರ, ಲೆಹೆಂಗಾ, ಗೌನ್, ಕ್ರೇಪ್ ಟಾಪ್, ಜೈಪುರ ಕಾಟನ್ ಸೆಟ್, ಜೀನ್ಸ್, ಕುರ್ತಾ ಟಾಪ್, ಪುರುಷರ ಎಲ್ಲಾ ಬಗೆಯ ಬ್ರಾಂಡೆಡ್ ಶರ್ಟ್, ಟ್ರೌಸರ್ಸ್, ಶೇರ್ವಾನಿ, ಸೂಟ್, ದಿನಧಾರಣೆಯ ಟಿ-ಶರ್ಟ್, ಬರ್ಮುಡ, ಮಕ್ಕಳ ಬಟ್ಟೆಗಳು, ಗಂಡು ಮಕ್ಕಳ ಸೂಟ್, ಬಾಬಾಸೂಟ್, ಶರ್ಟ್, ಪ್ಯಾಂಟ್, ಕುರ್ತಾ ಸೆಟ್, ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಿದ್ಧ ಉಡುಪುಗಳ ವೈವಿಧ್ಯಮಯ ಕಲೆಕ್ಷನ್ ಗಳು ಆಯ್ಕೆಗೆ ಲಭ್ಯವಿರುತ್ತದೆ.

ಪ್ರಖ್ಯಾತ ಮಿಲ್ಲುಗಳ ಸೂಟಿಂಗ್ಸ್, ಶರ್ಟಿಂಗ್, ರಾಮರಾಜ್, ಉದಯಮ್, ರೇಮಂಡ್ಸ್, ಸಿಯಾರಾಮ್ಸ್, ಪೋಪಿ, ಸಿರಿ ಮೊದಲಾದ ಕಂಪನಿಗಳ ಅಧಿಕೃತ ಡೀಲರ್ ಆಗಿರುತ್ತಾರೆ. ಸಂಸ್ಥೆ ಮದುವೆ ಜವುಳಿಗೆ ಪ್ರಸಿದ್ಧಿ ಪಡೆದಿದ್ದು, ವಿವಿಧ ಪ್ರತಿಷ್ಠಿತ ಕಂಪನಿಗಳ ಹೊಸ ವಿನ್ಯಾಸದ ಸೀರೆಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದ್ದಾರೆ.