ಸುಳ್ಯ ಕಬಡ್ಡಿ ಉತ್ಸವದಲ್ಲಿ 8 ತಂಡಗಳ ನಡುವೆ ಪ್ರಥಮ ದಿನದ ರೋಮಾಂಚಕಾರಿ ಪಂದ್ಯಾಟ

0

ಸುಳ್ಯ ಕಬಡ್ಡಿ ಉತ್ಸವದಲ್ಲಿ ಪ್ರಥಮ ದಿನದ ಪಂದ್ಯಾಟವು ಬಲಿಷ್ಠ 8 ತಂಡಗಳ ನಡುವೆ ಬಹಳಷ್ಟು ಕುತೂಹಲಕಾರಿ ಯಾಗಿ ನಡೆಯಿತು.


ಆರಂಭದಲ್ಲಿ ಪ್ರಥಮ ಪಂದ್ಯ ಯೇನೆಪೋಯ ಯುನಿವರ್ಸಿಟಿ ಹಾಗೂ ತಮಿಳುನಾಡು ಎ.ಎಂ.ಕೆ.ಸಿ ಗೋಬಿ, ದೊರೈ ಸಿಂಗಂ ತಮಿಳುನಾಡು ಮತ್ತು ಪಟ್ಲ ಕಲ್ಲೇಗ ಮಂಗಳೂರು, ಟಿ.ಎಂ.ಸಿ ಥಾಣೆ ಮತ್ತು ಅನ್ನಪೂರ್ಣೇಶ್ವರಿ ಬೆಂಗಳೂರು, ಬ್ಯಾಂಕ್ ಆಫ್ ಬರೋಡಾ ಮತ್ತು ಎನ್.ಸಿ.ಆರ್ ದೆಹಲಿ, ಎ.ಎಂ.ಕೆ.ಸಿ ಗೋಬಿ ಮತ್ತು ಇ.ಎಸ್.ಐ ದೆಹಲಿ, ಪಟ್ಲ ಫ್ರೆಂಡ್ಸ್ ಕಲ್ಲೇಗ ಮಂಗಳೂರು ಮತ್ತು ಆಳ್ವಾಸ್ ಮಂಗಳೂರು, ಫ್ರೆಂಡ್ಸ್ ಕ್ಲಬ್ ಕಡಬ ಮತ್ತು ಟಿ.ಎಂ.ಸಿ ಥಾಣೆ,ಎನ್.ಸಿ.ಆರ್ ದೆಹಲಿ ಮತ್ತು ‌ಪಾಂಡಿಚೇರಿ ತಂಡಗಳ ನಡುವೆ ಮೊದಲ ದಿನದ ರೋಚಕ ಪಂದ್ಯಾಟವು ಅದ್ದೂರಿಯಾಗಿ ನಡೆಯಿತು.