ತೊಡಿಕಾನ ಪಾಷಾಣಮೂರ್ತಿ ಸಮ್ಮಾನ

0


ತೊಡಿಕಾನ ಪಾಷಾಣ ಮೂರ್ತಿ ಕ್ಷೇತ್ರದಲ್ಲಿ ಹರಕೆ ಸಮ್ಮಾನ ನ. 21ರಂದು ನಡೆಯಿತು.


ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಸದಸ್ಯರು, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಊರ ಹಾಗೂ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಸೇವೆಯಲ್ಲಿ ಪಾಲ್ಗೊಂಡರು.